World

*ಅವಳಿ ಬಾಂಬ್ ಸ್ಫೋಟಕ್ಕೆ 6 ಜನರು ಬಲಿ*

ಪ್ರಗತಿವಾಹಿನಿ ಸುದ್ದಿ: ಸೊಮಾಲಿಯಾದಲ್ಲಿ ಅವಳಿ ಬಾಂಬ್ ಸ್ಫೋಟಕ್ಕೆ 6 ಜನರು ಸಾವನ್ನಪ್ಪಿದ್ದು, 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೊಗದಿಶು ಹಾಗೂ ಸೊಮಾಲಿಯಾ ನಡುಇವಿನ ಶಾಬೆಲ್ಲೆ ಪ್ರದೆಶದಲ್ಲಿ ಬಾಂಬ್ ಸ್ಫೋಟ ನಡೆದಿದೆ. ಘಟನೆನಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಎರಡು ಪ್ರತ್ಯೇಕ ಸ್ಥಳಗಳಲ್ಲಿ ಸ್ಫೋಟಗಳು ಸಂಭವಿಸಿವೆ.

ಮೊಗದಿಶು ನ್ಯಾಷನಲ್ ಥಿಯೇಟರ್ ಬಳಿ ಒಂದು ಬಾಂಬ್ ಸ್ಫೊಟವಾಗಿದ್ದರೆ, ಇನ್ನೊಂದು ಜೋಹರ್ ನಗರದ ಜಾನುವಾರು ಮಾರುಕಟ್ಟೆ ಬಳಿ ಸ್ಫೋಟ ನಡೆದಿದೆ. ಬಾಂಬ್ ಸ್ಫೋಟದ ಬಗ್ಗೆ ಈ ವರೆಗೆ ಯಾವುದೇ ಉಗ್ರರ ಗುಂಪು ಹೊಣೆಹೊತ್ತುಕೊಂಡಿಲ್ಲ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Back to top button