Latest

ಶಾಲೆ ಆರಂಭಕ್ಕೆ ವೇಳಾಪಟ್ಟಿ ಸಹಿತ ಹೊಸ ಸುತ್ತೋಲೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೊರೋನಾ ಎರಡನೇ ಅಲೆಯ ಭೀತಿಯ ನಡುವೆಯೇ ರಾಜ್ಯ ಸರಕಾರ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಸಿದ್ಧತೆ ನಡೆಸಿದೆ. ಬುಧವಾರ ಇದಕ್ಕೆ ಸಂಬಂಧಿಸಿದಂತೆ ಹೊಸ ಸುತ್ತೋಲೆಯನ್ನು ಹೊರಡಿಸಿದೆ.

  • ಜನೆವರಿ 1ರಿಂದ ಶಾಲೆಗಳನ್ನು ಆರಂಭಿಸಬೇಕೆನ್ನುವ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ ಸ್ಪಷ್ಟನೆ ನೀಡಿದ್ದಾರೆ.

ಆದಾಗ್ಯೂ 28, 29ರವರೆಗೆ ಪರಿಸ್ಥಿತಿ ನೋಡಿ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಬುಧವಾರ ಹೊರಡಿಸಲಾಗಿರುವ ಮಾರ್ಗದರ್ಶಿ ಸುತ್ತೋಲೆ ಇಲ್ಲಿದೆ. ಕ್ಲಿಕ್ ಮಾಡಿ – school re open circular

 

Home add -Advt

ಶಾಲೆ ಪುನಾರಂಭ; ಇಲ್ಲಿದೆ ಮಾರ್ಗಸೂಚಿ

ಅಪಹಾಸ್ಯಕ್ಕೀಡಾದ ನೈಟ್ ಕರ್ಫ್ಯೂ

ನೈಟ್ ಕರ್ಪ್ಯೂನಲ್ಲಿ ಬದಲಾವಣೆ ಮಾಡಿದ ಸರ್ಕಾರ; ಸಮಗ್ರ ವಿವರ ಇಲ್ಲಿದೆ

Related Articles

Back to top button