Kannada NewsKarnataka News

ಹಳ್ಳಿಗೆ ಹೋಗಿ ಕಸ ಎತ್ತಿದ ಶಾಸಕಿ ಅಂಜಲಿ ನಿಂಬಾಳಕರ್

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಬುಧವಾರ ಮಹಾತ್ಮಾ ಗಾಂಧಿ ಜನ್ಮ ದಿನದ ಎಲ್ಲೆಡೆ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಹಲವೆಡೆ ಜನಪ್ರತಿನಿಧಿಗಳೂ ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದರು.

 

Home add -Advt

ಖಾನಾಪುರ ತಾಲೂಕನ ಹಲಕರ್ಣಿಯಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಶಾಸಕಿ ಅಂಜಲಿ ನಿಂಬಾಳಕರ್ ಭಾಗವಹಿಸಿ ಸ್ವತಃ ಸಲಾಕೆ ಹಿಡಿದು ಕಸ ಎತ್ತಿದರು.  ಗ್ರಾಮದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.

Related Articles

Back to top button