Kannada NewsKarnataka NewsLatest
ಹುಕ್ಕೇರಿಯಲ್ಲಿ ದಿಢೀರ್ ಪ್ರವಾಹ: ಕೊಚ್ಚಿ ಹೋದ ವ್ಯಕ್ತಿ – ಲೈವ್ ವಿಡಿಯೋ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ – ಹುಕ್ಕೇರಿ ಪಟ್ಟಣ್ಣದಲ್ಲಿ ಭಾನುವಾರ ಸಂಜೆ ದಿಢೀರ್ ಪ್ರವಾಹ ಅಪ್ಪಳಿಸಿ ಭಾರಿ ಅನಾಹುತ ಸಂಭವಿಸಿದೆ.
ನಿಲ್ಲಿಸಿದ್ದ ಕಾರು, ಬೈಕ್ ಸೇರಿದಂತೆ ವಾಹನಗಳು ತೇಲಿ ಹೋಗಿವೆ. ವ್ಯಕ್ತಿಯೋರ್ವ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ದೃಷ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಯುವಕನೋರ್ವ ಅಂತೂ ಇಂತೂ ಕಂಬ ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾನೆ.
ವ್ಯಕ್ತಿ ಕೊಚ್ಚಿ ಹೋಗುತ್ತಿರುವ ಮೌ ಜುಮ್ಮೆನಿಸುವ ದೃಷ್ಯ ಇಲ್ಲಿನ ವಿಡಿಯೋದಲ್ಲಿದೆ ನೋಡಿ.


