GIT add 2024-1
Beereshwara 33

ಕಾಡುಕೋಣ ದಾಳಿ, ವೃದ್ಧೆ ಸಾವು

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಖಾನಾಪುರ : ಕಾಡು ಕೋಣ ದಾಳಿಯಿಂದ ಅಮಟೆ ಗ್ರಾಮದಲ್ಲಿ ವೃದ್ದೆ ಸಾವಿಗೀಡಾಗಿದ್ದಾಳೆ.

Emergency Service

ಸೋಮವಾರ ಬೆಳಗ್ಗೆ ವೃದ್ದೆ ಸರಸ್ವತಿ ಗಾಂವ್ಕರ್ ಗೋರು ಬೀಜ ತೆಗೆಯಲು ಹೋಗಿದ್ದರು. ಆ ಸಂದರ್ಭದಲ್ಲಿ ಓಡಿ ಬಂದ ಕಾಡುಕೋಣ ಬಡಿದ ಪರಿಣಾಮ ವೃದ್ದೆ ತೀವ್ರ ಗಾಯಗೊಂಡಿದ್ದಳು. ತಕ್ಷಣ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಧ್ಯಾಹ್ನದ ಹೊತ್ತಿಗೆ ಅವರು ಸಾವನ್ನಪ್ಪಿದರು.

Laxmi Tai add
Bottom Add3
Bottom Ad 2