Latest

ತಾಯಿಗಾಗಿ ತುನೀಶಾ ಬಿಟ್ಟುಹೋದ ಆಸ್ತಿ ಎಷ್ಟು ಗೊತ್ತೇ?

 ಪ್ರಗತಿವಾಹಿನಿ ಸುದ್ದಿ, ಮುಂಬೈ: ಟಿವಿ ಕಾರ್ಯಕ್ರಮವೊಂದರ ಸೆಟ್‌ನಲ್ಲಿ ಶವವಾಗಿ ಪತ್ತೆಯಾದ ನಟಿ ತುನೀಶಾ ಶರ್ಮಾ ತಮ್ಮ ಅಲ್ಪಾವಧಿಯ ನಟನಾ ಜೀವನದಲ್ಲಿ ಗಳಿಸಿದ ಆಸ್ತಿಯನ್ನು ತಮ್ಮ ತಾಯಿಗೆ ಬಿಟ್ಟುಹೋಗಿದ್ದಾರೆ.

ವರದಿಗಳ ಪ್ರಕಾರ ₹ 15 ಕೋಟಿ ಮೌಲ್ಯದ ಆಸ್ತಿ ಮತ್ತು ಅಪಾರ್ಟ್‌ಮೆಂಟ್ ನ್ನು ತುನೀಶಾ ತಮ್ಮ ತಾಯಿಗಾಗಿ ಬಿಟ್ಟುಕೊಟ್ಟಿದ್ದಾರೆ.

ತುನಿಶಾ ತನ್ನ ಕುಟುಂಬದಲ್ಲಿ ಸಂಪಾದನೆ ಮಾಡುತ್ತಿದ್ದ ಏಕೈಕರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದು ತಾಯಿಯೊಂದಿಗೆ ವಾಸಿಸುತ್ತಿದ್ದ ಅವರ ಮೇಲೆ ಅವರ ತಾಯಿ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಪ್ರೋತ್ಸಾಹಿಸುತ್ತ ಬಂದಿದ್ದರು. ಆದರೆ ಪ್ರೀತಿ, ಪ್ರೇಮದ ಸುಳಿ ತುನೀಶಾ ಅವರನ್ನು 20 ರ ಹರೆಯದಲ್ಲೇ ಬಲಿ ಪಡೆದಿದೆ.

ಲೈಂಗಿಕ ಕಿರುಕುಳ ಪ್ರಕರಣ; ಟಿವಿಎಫ್ ಸಂಸ್ಥಾಪಕ ಅರುಣಾಭ್ ಕುಮಾರ್ ದೋಷಮುಕ್ತ

Home add -Advt

https://pragati.taskdun.com/a-case-of-sexual-harassment-tvf-founder-arunabh-kumar-acquitted/

*ರಾಜ್ಯದ ಈ ಸ್ಥಳದಲ್ಲಿ ದಕ್ಷಿಣ ಅಯೋಧ್ಯಾ ರಾಮ ಮಂದಿರ ನಿರ್ಮಾಣ*

https://pragati.taskdun.com/ramanagararama-mandiraashwathatha-narayanabelagavi/

*ಗಡಿ ವಿವಾದ: ಸಿಎಂಗೆ ಡಿ.ಕೆ ಶಿವಕುಮಾರ್‌ ಸವಾಲು*

https://pragati.taskdun.com/d-k-shivakumarcm-basavaraj-bommaikarnataka-maharashtra-border-issue/

Related Articles

Back to top button