ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಸರಕಾರ ಶನಿವಾರ ಕೋವಿಡ್ ಹೊಸ ಮಾರ್ಗಸೂಚಿ ಸೂತ್ರ ಬಿಡುಗಡೆ ಮಾಡಿದೆ. ವಿಶೇಷವಾಗಿ ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರಿಗಾಗಿ ಅನ್ವಯವಾಗುವಂತೆ ಈ ಮಾರ್ಗಸೂಚಿ ಸೂತ್ರ ಇದ್ದು, ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ.
ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರು ಲಸಿಕೆ ಪಡೆದಿರಲಿ, ಪಡೆಯದಿರಲಿ, 72 ಗಂಟೆಯೊಳಗೆ ಪಡೆದಿರುವ ಆರ್ ಟಿ ಪಿಆರ್ ಟೆಸ್ಟ್ ರಿಪೋರ್ಟ್ ಹೊಂದುವುದು ಕಡ್ಡಾಯವಾಗಿದೆ.
ಇಂದು ಬಿಡುಗಡೆಯಾಗಿರುವ ಹೊಸ ಮಾರ್ಗಸೂಚಿ ಸೂತ್ರ ಇಲ್ಲಿದೆ, ಕ್ಲಿಕ್ ಮಾಡಿ –
ಮತ್ತೆ ಕೊರೋನಾ ಆತಂಕ: ಸಂಜೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ: ಅನಿವಾರ್ಯವಾಗುತ್ತಾ ಲಾಕ್ ಡೌನ್ ?
ಬಹಿರಂಗ ಸಭೆಯಲ್ಲಿ ನೋವು ತೋಡಿಕೊಂಡ ವಿಶ್ವೇಶ್ವರ ಹೆಗಡೆ ಕಾಗೇರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ