Congress candidate
-
Latest
ರಾಮ ಮಂದಿರ ಸೇ ರಾಷ್ಟ್ರ ಮಂದಿರ ಪುಸ್ತಕ ಬಿಡುಗಡೆ
ವಿವೇಕ್ ಸಾಪ್ತಾಹಿಕ (ಮರಾಠಿ) ಪ್ರಕಾಶನಾಲಯದ ‘ರಾಮ ಮಂದಿರದಿಂದ ರಾಷ್ಟ್ರಮಂದಿರ’ ಮತ್ತು ಹಿಂದಿ ವಿವೇಕ ಮಾಸಿಕ ಪತ್ರಿಕೆ ಪ್ರಕಟಿಸಿದ ಮಹಾಯೋಧ ಅಮಿತ್ ಶಾ ಗ್ರಂಥ ಬಿಡುಗಡೆ
Read More » -
ಗೂಂಡಾ ಕಾಯ್ದೆ: ಶಿರಸಿಯ ಮಹ್ಮದ್ ಫಾರೂಕ್ ಬಂಧನ
ಕಸ್ತೂರ ಭಾ ನಗರದ ನಿವಾಸಿಯಾದ ಮಹ್ಮದ್ ಫಾರೂಕ್ ತಂದೆ ಶಫಿವುಲ್ಲಾ ಪಟೇಲ್ ಈತನ ವಿರುದ್ದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನ, ಕೊಲೆ, ಕೊಲೆಯಸಾಕ್ಷಿನಾಶ, ಕೊಲೆಗೆಸಂಚು,…
Read More » -
Latest
ಎಂ.ಜಿ. ವಾಚೇದಮಠ ನಿಧನ
ಕರ್ನಾಟಕದ ಶ್ರೇಷ್ಠ ಕಲಾವಿದರಲ್ಲಿ ಅಗ್ರಗಣ್ಯರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಮುರುಗೆಯ್ಯಾ ಗುರುಪಾದಯ್ಯಾ ವಾಚೇದಮಠ ಹುಬ್ಬಳ್ಳಿಯಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
Read More » -
Kannada News
ಬೆಳಗಾವಿ ಅಭ್ಯರ್ಥಿ ಆಯ್ಕೆ: 2 ನೇ ಸುತ್ತಿನ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಹೆಸರು
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಸೋಮವಾರ ಸಭೆ ನಡೆಸಿ ಚರ್ಚಿಸಿದರು.
Read More » -
Kannada News
ಬಸವರಾಜ ಹೊರಟ್ಟಿ ಉಪವಾಸ ಸತ್ಯಾಗ್ರಹ: ಬೇಡಿಕೆಗಳೇನು?
ಎರಡನೆಯ ದಿನದ ಉಪವಾಸ ಸತ್ಯಾಗ್ರಹದಲ್ಲಿ ಬೆಳಿಗ್ಗೆ ಹತ್ತು ಗಂಟೆಯಿಂದ ನೂರಾರು ಜನ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಭಾಗಿಯಾದರು.
Read More » -
Kannada News
ನಾವು ನಂಬಿಕೆಯ ವಿರೋಧಿಗಳಲ್ಲ: ಸತೀಶ್ ಜಾರಕಿಹೊಳಿ
ನಾವು ನಂಬಿಕೆಯ ವಿರೋಧಿಗಳಲ್ಲ ಮೂಢನಂಬಿಕೆಯ ವಿರೋಧಿಗಳು, ಅರಿವು ನೀಡಿದ ಅಂಬೇಡ್ಕರ್ ಅವರನ್ನು ದೇವರನ್ನಾಗಿ ಮಾಡುವ ಮೂಢನಂಬಿಕೆಯನ್ನೂ ನಾವು ವಿರೋಧಿಸುವುದರ ಜೊತೆಗೆ ಹೀಗೇ ಇರಬೇಕು ಹೀಗೇ ಬದುಕಬೇಕು ಎಂದು…
Read More » -
ಸುಖದ ಭಾವದ ನೆಲೆಗಳು ಒಂದೇ ಎರಡೇ?
ಸುಖ ಯಾರಿಗೆ ಬೇಡ ಹೇಳಿ? ಸುಖವೆಂಬ ಪದವೇ ಅದ್ಭುತ ಹಿತಕರ ಸುಖಕರ. ಅದರ ಹುಡುಕಾಟದಲ್ಲೇ ಬದುಕು ಪಣಕ್ಕಿಟ್ಟು ಹೋರಾಡುತ್ತೇವೆ. ಏಕೆ, ಹೇಗೆ, ಏನು ಎಂಬ ಪ್ರಶ್ನೆಗಳ ಗೋಜಿಗೆ…
Read More » -
Latest
ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ಕ್ರೀಡಾ ಪ್ರಶಸ್ತಿ ವಾಪಸ್
ನೂತನ ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯದಿದ್ದರೆ ರಾಷ್ಟ್ರದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಖೇಲ್ ರತ್ನ ವಾಪಸ್ ನೀಡುವುದಾಗಿ ಬಾಕ್ಸರ್ ವಿಜೇಂದರ್ ಸಿಂಗ್ ತಿಳಿಸಿದ್ದಾರೆ.
Read More » -
Latest
ಸಾಕುನಾಯಿ ಹುಡುಕಿಕೊಟ್ಟರೆ ಭರ್ಜರಿ ಬಹುಮಾನ
ಪ್ರೀತಿಯಿಂದ ಸಾಕಿದ ನಾಯಿ ವಾರದಿಂದ ಕಳೆದು ಹೋಗಿದ್ದಕ್ಕೆ ಗಾಬರಿಗೊಂಡಿರುವ ಮನೆಯವರು, ನಾಯಿ ಹುಡುಕಿಕೊಟ್ಟವರಿಗೆ ಭರ್ಜರಿ ಬಹುಮಾನ ನೀಡಲು ಮುಂದಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Read More » -
Latest
ಅದ್ಧೂರಿ ಮದುವೆಗೆ ಹೋಗಿ ಕೊರೊನಾ ಸೋಂಕು ತಂದ ನೂರು ಜನರು
ಅದ್ಧೂರಿ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ 100 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿರುವ ಘಟನೆ ಡೆಹ್ರಾಡೂನ್ ನಲ್ಲಿ ನಡೆದಿದೆ.
Read More »