Congress candidate
-
Kannada News
ಸವದತ್ತಿ ಯಲ್ಲಮ್ಮನಿಗೆ ವಿಶೇಷ ಪೂಜೆ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಹಿನ್ನೆಲೆಯಲ್ಲಿ ಸವದತ್ತಿಯಲ್ಲಿ ಬುಧವಾರ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
Read More » -
Kannada News
ಆತ್ಮ ನಿರ್ಭರ ಭಾರತ ಅಭಿಯಾನ- ಒಂದು ಜಿಲ್ಲೆ; ಒಂದು ಉತ್ಪನ್ನ: ಬೆಳಗಾವಿ ಬೆಲ್ಲ ಆಯ್ಕೆಗೆ ಪರಿಶೀಲನೆ
ಜಿಲ್ಲೆಯ ಸಾವಯವ ಬೆಲ್ಲ ಉತ್ಪಾದನಾ ಘಟಕಗಳಿಗೆ ಅತ್ಯುತ್ತಮ ಬ್ರ್ಯಾಂಡ್ ಸೃಷ್ಟಿಸಬಹುದು. ಅಂತರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸಲು ಕೂಡ ಅವಕಾಶಗಳಿವೆ. India Campaign for Atma Nirbhara - one…
Read More » -
Kannada News
ಕೊರೋನಾ: ಬುಧವಾರದ ಸಮಗ್ರ ಮಾಹಿತಿ
ರಾಜ್ಯದಲ್ಲಿ ಇಂದು ಹೊಸದಾಗಿ 5619 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 5407 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇಂದು 100 ಜನರು ಕೊರೋನಾದಿಂದ ಸಾವಿಗೀಡಾಗಿದ್ದಾರೆ.
Read More » -
Latest
ಭಾರೀ ಮಳೆಗೆ ಮುಂಬಯಿ ಪುನಃ ಲಾಕ್ ಡೌನ್!
ಮುಂಬಯಿಯಾದ್ಯಂತದ ಮಾಲ್, ಅಂಗಡಿ ಮುಂಗಟುಗಳನ್ನು ಆಗಸ್ಟ್ 5ರಿಂದ ಲಾಕ್ ಡೌನ್ ನಿಂದ ತೆರವುಗೊಳಿಸಲಾದರೂ ಭಾರೀ ಮಳೆಯಿಂದಾಗಿ ಮುಂಬಯಿ ಜೀವನ ಅಸ್ತವ್ಯಸ್ತವಾಗಿ ಪುನಃ ಲಾಕ್ ಡೌನ್ ಮಾಡುವಂತಾಗಿದೆ.
Read More » -
Kannada News
ಖಾನಾಪುರದಲ್ಲಿ ದಿಢೀರ್ ಪ್ರವಾಹ: ಮರವೇರಿ ಕುಳಿತಿದ್ದ ವ್ಯಕ್ತಿ
ತಾಲೂಕಿನ ನದಿ ತೀರದ ಜನರ ರಕ್ಷಣೆಗೆ ಎನ್.ಡಿ.ಆರ್.ಎಫ್ ತಂಡದ ಜೊತೆಗೆ ಬೋಟ್ ಕಳಿಸಲು ಮನವಿ: ತಹಶೀಲ್ದಾರ ರೇಶ್ಮಾ ತಾಳಿಕೋಟಿ.
Read More » -
Kannada News
ಬೆಳಗಾವಿಯಲ್ಲಿ ವಿವಿಧೆಡೆ ಕಿರಣ ಜಾಧವ ನೇತೃತ್ವದಲ್ಲಿ ಪೂಜೆ
ಶ್ರೀರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರುತ್ತಿರುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಕಿರಣ ಜಾಧವ ಹಾಗೂ ಕಾರ್ಯಕರ್ತರು ಪೂಜೆ ನೆರವೇರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
Read More » -
Kannada News
ರಾಜ್ಯದ ಹಲವೆಡೆ ಭಾರಿ ಮಳೆ: ಹೈ ಅಲರ್ಟ್
ಖಾನಾಪುರ ತಾಲೂಕಿನಾದ್ಯಂತ ಸತತ ಮೂರು ದಿನ ಮಳೆಯ ಅಬ್ಬರ: ಮತ್ತೆ ಪ್ರವಾಹದ ಭೀತಿ, ನದಿ ತೀರದ ಜನರಿಗೆ ತಾಲೂಕಾಡಳಿತದ ಎಚ್ಚರಿಕೆ ಗಂಟೆ
Read More » -
Latest
ಎಸ್.ಪಿ. ಬಾಲಸುಬ್ರಹ್ಮಣ್ಯಗೂ ಕೊರೋನಾ ಸೋಂಕು
ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರಿಗೂ ಕೊರೋನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ
Read More » -
Latest
ವೀರೇಂದ್ರ ಶೇವ್ಹಾಗ್ ಅಭಿಮಾನಿಗಳಿಂದ ಜೆ.ಎಸ್. ದೇಶಮುಖರವರ ಪುಣ್ಯಸ್ಮರಣೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗಬೇನಾಳ ಗ್ರಾಮದಲ್ಲಿ ಬಡವರ ಬಂಧು ಶ್ರೀಮಂತ ಜೆ ಎಸ್ ದೇಶಮುಖರವರ ಪುಣ್ಯ ಸ್ಮರಣೆ ಆಚರಿಸಲಾಯಿತು.
Read More » -
Kannada News
ಭೋಜ ಪಟ್ಟಣದಲ್ಲಿ ’ಮುನಿ ನಿವಾಸ’ ನಿರ್ಮಾಣ
ನಿಪ್ಪಾಣಿ ಮತಕ್ಷೇತ್ರದ ಭೋಜ ಪಟ್ಟಣದಲ್ಲಿ ’ಮುನಿ ನಿವಾಸ’ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಾಲನೆ ನೀಡಿದರು.
Read More »