Congress candidate
-
Kannada News
ಚಿಕ್ಕೋಡಿಯಲ್ಲಿ ಕೋವಿಡ್ ಆಸ್ಪತ್ರೆ ತೆರೆಯಲು ಗಣೇಶ ಹುಕ್ಕೇರಿ ಸೂಚನೆ
ಚಿಕ್ಕೋಡಿ ತಾಲೂಕಿನಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆ ತೆರೆಯುವಂತೆ ಶಾಸಕ ಗಣೇಶ ಹುಕ್ಕೇರಿ ಸೂಚನೆ ನೀಡಿದ್ದಾರೆ.
Read More » -
Latest
ರಾಮಮಂದಿರಕ್ಕೆ ಶಿಲಾನ್ಯಾಸ – Live video
ಬಹುದೀರ್ಘಕಾಲದ ಕನಸು ರಾಮಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಕಲವೂ ಸಜ್ಜಾಗಿದ್ದು, ಕೆಲವೇ ಕ್ಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.
Read More » -
Kannada News
ಬೆಳಗಾವಿಯಲ್ಲಿ ಮಹಾರುದ್ರಾಭಿಷೇಕ, ಪೂಜೆ
ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಯ ಸಂದರ್ಭದಲ್ಲಿ ರಾಮತೀರ್ಥ ನಗರದಲ್ಲಿರುವ ಶಿವಾಲಯದಲ್ಲಿ ವಿಶ್ವ ಹಿಂದೂ ಪರಿಷತ್ , ಭಾರತೀಯ ಜನತಾ ಪಾರ್ಟಿ…
Read More » -
Kannada News
ಜನರನ್ನು ಮೂರ್ಖರನ್ನಾಗಿಸಿದ ರಾಜ್ಯ ಸರಕಾರ
ಕಳೆದ ವರ್ಷದ ಪ್ರವಾಹಕ್ಕೆ ನಲುಗಿ ಹೋದ ನದಿ ತೀರದ ಸಂತ್ರಸ್ತರ ಬದುಕು ಬೀದಿಗೆ ಬಿದ್ದಿದೆ. ಚೇತರಿಸಿಕೊಳ್ಳಲಾಗದಷ್ಟು ಹಾನಿಯಾಗಿದೆ. ಸರ್ಕಾರ ಮಾತ್ರ ಆರಂಭದಲ್ಲಿ ನೀಡಿದ ಭರವಸೆ ಈಡೇರಿಸಿಲ್ಲ, ಹೀಗಾಗಿ…
Read More » -
Kannada News
ಶಬರಿಕೊಳ್ಳದಲ್ಲಿ ಹೋಮ, ಕರಸೇವಕರಿಗೆ ಸನ್ಮಾನ
ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಭೂಮಿಪೂಜೆ ಕಾರ್ಯಕ್ರಮದ ನಿಮಿತ್ತ ಶಬರಿಕೊಳ್ಳದಲ್ಲಿ ಹೋಮ ಹವನ, ಕರಸೇವಕರಿಗೆ ಸನ್ಮಾನ ನಡೆಯಿತು.
Read More » -
Kannada News
‘ಮಂದಿರವಲ್ಲೇ ಕಟ್ಟುವೆವು’ ಶ್ರೀರಾಮಜನ್ಮಭೂಮಿ ಹೋರಾಟದಲ್ಲಿ ಬೆಳಗಾವಿಯ ಪಾತ್ರ
ನೂರಾರು ಪ್ರಚಾರಕರು, ಸಾವಿರಾರು ಸ್ವಯಂಸೇವಕರು, ಕಾರ್ಯಕರ್ತರು ಮತ್ತು ಬಜರಂಗಿಗಳ 5 ದಶಕಗಳ ಸತತ ಹೋರಾಟದ ಫಲವಾಗಿ ಇಂದು ರಾಮಜನ್ಮಭೂಮಿ ಹೋರಾಟಕ್ಕೆ ಗೆಲುವು ಲಭಿಸಿದ್ದು ಅಷ್ಟೇ ಅಲ್ಲದೆ ಶ್ರೀರಾಮನ…
Read More » -
Kannada News
ಇಂದು 6259 ಸೋಂಕಿತರು, 6777 ಗುಣಮುಖ; ಇಲ್ಲಿದೆ ಸಮಗ್ರ ಮಾಹಿತಿ
ರಾಜ್ಯದಲ್ಲಿ ಇಂದು ಒಟ್ಟೂ 6259 ಜನರಿಗೆ ಕೊರೋನಾ ಸೋಂಕು ತಗುಲಿದೆ. ಹಾಗೆಯೇ 6777 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. 110 ಜನರು ಕೊರೋನಾದಿಂದ ಸಾವಿಗೀಡಾಗಿದ್ದಾರೆ.
Read More » -
ಆಸ್ಪತ್ರೆಯಲ್ಲೇ ಕಡತ ವಿಲೇವಾರಿ; ವೆಂಟಿಲೇಟರ್ ಬೆಡ್ ಹೆಚ್ಚಳಕ್ಕೆ ಸಿಎಂ ಸಭೆ
ರಾಜ್ಯದಲ್ಲಿ ವೆಂಟಿಲೇಟರ್ ಬೆಡ್ ಗಳನ್ನು ಹೆಚ್ಚಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಅಧಿಕಾರಿಗಳೊಂದಿಗೆ ದೂರವಾಣಿ ಮುಖಾಂತರ ಸಭೆ ನಡೆಸಿದರು.
Read More » -
Kannada News
ಅದ್ಧೂರಿ ಶಿಲಾನ್ಯಾಸ ಮಾಡ ಹೊರಟ ಬಿಜೆಪಿಯವರನ್ನು ಶ್ರೀರಾಮನೇ ಕಾಪಾಡಬೇಕು
ತನ್ನ ಮೇಲೆ ಬಂದಿರುವ ಆರೋಪಗಳನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಸರಕಾರದಲ್ಲೂ ಭ್ರಷ್ಟಾಚಾರ ನಡೆದಿತ್ತು ಎನ್ನುವ ಬಿಜೆಪಿ ನಾಯಕರು ಆ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ತನಿಖೆ ಎದುರಿಸಲು ನಾವೆಲ್ಲ…
Read More » -
Latest
ಮತ್ತೋರ್ವ ಶಾಸಕರಿಗೂ ಕೊರೊನಾ ದೃಢ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರಾದ ಬಿ ಸಿ ಪಾಟೀಲ್, ಆನಂದ್ ಸಿಂಗ್ ಸೇರಿದಂತೆ ರಾಜ್ಯದ ಹಲವು ರಾಜಕೀಯ ಘಟಾನುಘಟಿಗಳಿಗೆ ಕೊರೊನಾ ಸೋಂಕು…
Read More »