Latest

ನಿಲ್ಲದ ಪೆಟ್ರೋಲ್-ಡೀಸೆಲ್ ದರ ಓಟ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪೆಟ್ರೋಲ್-ಡೀಸೆಲ್ ದರಲ್ಲಿ ಮತ್ತೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 101.19ರೂ ಆಗಿದ್ದರೆ ಡೀಸೆಲ್ ದರ 89.72 ರೂ ತಲುಪಿದೆ.

ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ ಗೆ 107.20ರೂ ಹಾಗೂ ಡೀಸೆಲ್ ದರ 97.29ರೂ ಆಗಿದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಗೆ 101.35ರೂ ಹಾಗೂ ಡೀಸೆಲ್ ದರ 92.81 ರೂ ಆಗಿದೆ.

Home add -Advt

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 104 ರೂಪಾಯಿ ಆಗಿದೆ. ಡೀಸೆಲ್ ಲೀಟರ್ ಗೆ 95.9 ರೂ ತಲುಪಿದೆ.

Related Articles

Back to top button