Latest

ಆಟವಾಡಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

ಪ್ರಗತಿವಾಹಿನಿ ಸುದ್ದಿ; ಶಿರಸಿ: ಆಟವಾಡಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಎಸಳೆ ಕೆರೆಯಲ್ಲಿ ನಡೆದಿದೆ.

ಶಾಲೆ ಮುಗಿದ ಬಳಿಕ ಎಸಳೆ ಕೆರೆ ಬಳಿ ಆಟವಾಡಲೆಂದು ಮಕ್ಕಳು ತೆರಳಿದ್ದರು. ಈ ವೇಳೆ ಕೆರೆಯಲ್ಲಿ ಆಡುವಾಗ ಮಕ್ಕಳಿಬ್ಬರು ನೀರು ಪಾಲಾಗಿದ್ದಾರೆ.

ಶಿರಸಿಯ ಕಸ್ತೂರಬಾ ನಗರದ ಅಹ್ಮದ್ ರಾಜಾ ಜನ್ನಿಗೇರಿ (14), ಖಾಸಿಂ ರಿಯಾಜ್ ಪಾಳಾ (14) ನೀರು ಪಾಲಾದ ಬಾಲಕರು. ಶಿರಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

108 ಆಂಬುಲೆನ್ಸ್ ಚಾಲಕ ಆತ್ಮಹತ್ಯೆಗೆ ಯತ್ನ

https://pragati.taskdun.com/latest/108-ambulancedriversuicide-attempt/

Related Articles

Back to top button