Kannada News
-
ಖಾನಾಪುರದಲ್ಲಿ ದುರ್ಗಾಮಾತಾ ದೌಡ್ ನಲ್ಲಿ ಪಾಲ್ಗೊಂಡ ಡಾ. ಸೋನಾಲಿ ಸರ್ನೋಬತ್
ಪಟ್ಟಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ದುರ್ಗಾಮಾತಾ ದೌಡ್ನಲ್ಲಿ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಭಾಗವಹಿಸಿದರು.
Read More » -
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ
ಬೆಳಗಾವಿ: ಪೋಕ್ಸೊ ಕಾಯಿದೆಯಡಿ ವಿಚಾರಣೆ ಎದುರಿಸುತ್ತಿದ್ದ ಆರೋಪಿಯೊಬ್ಬಇಲ್ಲಿನ ಹಿಂಡಲಗಾ ಜೈಲಿನಲ್ಲಿ ಭಾನುವಾರ ನೇಣಿಗೆ ಶರಣಾಗಿದ್ದಾನೆ.
Read More » -
ಈ ವರ್ಷ ಪ್ರತಿ ಕಾರ್ಖಾನೆಯ ಕಬ್ಬಿನ FRP ದರ ಪ್ರಕಟಿಸಿದ ಸರಕಾರ
2022 -23ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ರೈತರಿಗೆ ಪಾವತಿಸಬೇಕಾದ ದರ ನಿಗದಿ ಮಾಡಿದೆ.
Read More » -
ಜಾರಕಿಹೊಳಿ ಕುಟುಂಬದ ಹೊಸ ಆಶಾಕಿರಣ ರಾಹುಲ್
ಅ.೨ ರಂದು ಬೆಳಗಾವಿಯ ಕೆಪಿಟಿಸಿಎಲ್ ಸಭಾಭವನದಲ್ಲಿ, ಅ. ೩ ರಂದು ಯಮನಕಮರಡಿಯ ಅಲದಾಳ ಗೆಸ್ಟ್ಹೌಸ್ದಲ್ಲಿಹಾಗೂ ಅ. ೪ ರಂದು ಗೋಕಾಕದ ಹಿಲ್ ಗಾರ್ಡನ್ದಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯಲಿವೆ.…
Read More » -
MES ನಿಷೇಧಿಸುವಂತೆ ಕರವೇ ಆಗ್ರಹ
ದಶಕಗಳಿಂದ ನಾಡದ್ರೋಹ ಕೆಲಸ ಮಾಡಿಕೊಂಡು ಬಂದಿರುವ ಎಂ ಇ ಎಸ್ ಸಂಘಟನೆಯನ್ನು ಈ ಕೂಡಲೇ ನಿಷೇದ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)…
Read More » -
ಬೆಳಗಾವಿ: ಮನೆ ಕುಸಿದು ತಾಯಿ, ಮಗ ಸಾವು; ಇನ್ನಿಬ್ಬರಿಗೆ ಗಂಭೀರ ಗಾಯ
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯರಗಟ್ಟಿ ಸಮೀಪದ ಮಾಡಮಗೇರಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಮನೆ ಕುಸಿದು ಮಗು ಹಾಗೂ ಮಹಿಳೆ ಮೃತಪಟ್ಟಿದ್ದಾರೆ. ಇನ್ನೋರ್ವ ಮಹಿಳೆ ಹಾಗೂ ಓರ್ವ…
Read More » -
ಐಸಿಯುನಿಂದ ವೃದ್ಧೆಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆಸಿಕೊಂಡ ಅಧಿಕಾರಿಗಳು
ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಾಗಿದ್ದ ವೃದ್ಧೆಯನ್ನು ಆಸ್ತಿ ಪತ್ರ ಸಹಿ ಮಾಡಿಸಿಕೊಳ್ಳಲು ಕುಟುಂಬದವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆತಂದಿರುವ ಅಮಾನವೀಯ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
Read More » -
ಬೆಳಗಾವಿ: KLS GITಯ ನಳಿನ್ ಪಾಟೀಲ್ ಗೆ ಎನ್ ಎಸ್ ಎಸ್ ಅತ್ಯುತ್ತಮ ಸ್ವಯಂಸೇವಕ ರಾಜ್ಯ ಪ್ರಶಸ್ತಿ
ಬೆಳಗಾವಿ: ಕೆಎಲ್ಎಸ್ ಜಿಐಟಿಯ ನಳಿನ್ ಪಾಟೀಲ್ ಅವರಿಗೆ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 2020-21 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಕೋಶದಿಂದ…
Read More » -
ಆಸ್ಪತ್ರೆಗಳ ಭದ್ರತಾ ಲೋಪ : ಜಿಲ್ಲಾಡಳಿತದ ಗಮನ ಸೆಳೆದ ಬೆಳಗಾವಿ ಎಸ್ಪಿ
ಇದು ಅಥಣಿ ಆಸ್ಪತ್ರೆಗೆ ಸೀಮಿತವಾಗಿಲ್ಲ. ಜಿಲ್ಲಾಸ್ಪತ್ರೆಯಿಂದ ಹಿಡಿದು ಜಿಲ್ಲೆಯ ಬಹುತೇಕ ಎಲ್ಲ ಆಸ್ಪತ್ರೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇಂತಹ ಪ್ರಕರಣ ಮರುಕಳಿಸಬಾರದೆಂದರೆ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಸುಧಾರಿಸಬೇಕು,…
Read More » -
ಅಥಣಿ ಆಸ್ಪತ್ರೆಯಿಂದ ನವಜಾತ ಗಂಡು ಶಿಶು ಕಳ್ಳತನ; ಕೆಲವೇ ಗಂಟೆಯಲ್ಲಿ ಶಿಶು, ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು
ಅಥಣಿ ಸರಕಾರಿ ಆಸ್ಪತ್ರೆಯಿಂದ ನವಜಾತ ಗಂಡು ಶಿಶುವಿನ ಕಳ್ಳತನ ಕಳ್ಳತನವಾಗಿ ಕೆಲವೇ ಗಂಟೆಗಳಲ್ಲಿ ಶಿಶು ಕದ್ದಿದ್ದ ಮಹಿಳೆಯನ್ನು ಬಂಧಿಸಿ, ಶಿಶುವನ್ನು ಸುರಕ್ಷಿತವಾಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Read More »