Belagavi NewsBelgaum NewsKannada NewsKarnataka NewsLatest
*ನಿವೃತ್ತ ಎಸ್ ಪಿ ಬಿ.ಆರ್. ಮೆಳವಂಕಿ ನಿಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್. ಬೆಳವಂಕಿ ಅವರು ಬುಧವಾರ ನಿಧನರಾಗಿದ್ದಾರೆ.
ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರು ಮೂಲತಃ ನೇಗಿನಹಾಳ ಗ್ರಾಮದವರು. ಅವರಿಗೆ ಪುತ್ರ, ಪುತ್ರಿ, ಮತ್ತು ಅಪಾರ ಬಂಧು ಬಳಗವಿದೆ.




